Olympics 2020 might be cancelled ,no thanks to Corona virus | Olympics 2020 tokyo

2020-02-26 650

ಮಾರಕ ಸೋಂಕು ಕೊರೊನಾ ವೈರಸ್ ಹತೋಟಿಗೆ ಬಾರದೆ ಹೋದರೆ 2020ರ ಟೋಕಿಯೋ ಒಲಿಂಪಿಕ್ಸ್ ರದ್ದಾಗುವ ಸಾಧ್ಯತೆಯಿದೆ ಎಂದು ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿಯ (ಐಒಸಿ) ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಕ್ರೀಡಾಕೂಟವನ್ನು ಬೇರೆಡೆಗೆ ಸ್ಥಳಾಂತರಿಸುವ ಅಥವಾ ಮುಂದೂಡುವುದಕ್ಕಿಂತ ರದ್ದುಪಡಿಸುವ ಸಾಧ್ಯತೆಯೇ ಹೆಚ್ಚು ಎಂಬ ಮಾಹಿತಿ ಲಭ್ಯವಾಗಿದೆ.

The concern is growing over the impact of the coronavirus on the Olympic Games after new cases in Japan were confirmed.